ಮರ್ಕಂಜ ಗ್ರಾಮದ, ಕಾವೂರು ವಗೈರೆ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಸದಸ್ಯ, ಸಾಹಿತಿ ಕೃಷ್ಣ ಶಾಸ್ತ್ರಿ ದೋಳರವರ ಪುತ್ರ ತೇಜಸ್ವಿ ಶಾಸ್ತ್ರಿ ಯವರ ವಿವಾಹವು ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆಯ ಸಾಗರ, ಗಾಂಧಿನಗರದ ಪಾಂಡುರಂಗ ನಿಲಯ ಸುರೇಶ ಹೆಚ್.ಪಿ.ಯವರ ಪುತ್ರಿ ಸುವರ್ಣ ಎಸ್.ಎಸ್.ರವರೊಂದಿಗೆ ನ.25ರಂದು ಸಾಗರ ಶ್ರೀ ಜಗದ್ಗುರು ಶಂಕರ ಮಠದ ಸಭಾಂಗಣದಲ್ಲಿ ನಡೆಯಿತು. ಹಾಗೂ ವಧುಗೃಹಪ್ರವೇಶಾಂಗ ಕಾರ್ಯಕ್ರಮವು ನ.28ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.