ಶುಭವಿವಾಹ : ಪ್ರಸಾದ್ಕುಮಾರ್-ಯೋಗಿತಾ(ಗೀತಾ) Posted by suddi channel Date: December 02, 2020 in: ಮದುವೆ Leave a comment 75 Views ಮಡಿಕೇರಿ ತಾ.ಯಂ.ಚೆಂಬು ಗ್ರಾಮದ ಕಟ್ಟಪ್ಪಾರೆ ರಾಮಣ್ಣ ಪೂಜಾರಿಯವರ ಪುತ್ರಿ ಯೋಗಿತಾರವರ ವಿವಾಹವು ಬೆಳ್ತಂಗಡಿ ತಾ.ಕರಾಯ ಗ್ರಾಮದ ಜನತಾ ಕಾಲೋನಿ ದಿ.ಕೃಷ್ಣಪ್ಪ ಪೂಜಾರಿಯವರ ಪುತ್ರ ಪ್ರಸಾದ್ಕುಮಾರ್ರೊಂದಿಗೆ ನ.26ರಂದು ಕಟ್ಟಪ್ಪಾರೆ ವಧುವಿನ ಮನೆಯಲ್ಲಿ ನಡೆಯಿತು.