ಶುಭವಿವಾಹ : ವಿಶುಕುಮಾರ್-ಅಖಿಲ ಎನ್.ಜೆ. Posted by suddi channel Date: December 02, 2020 in: ಮದುವೆ Leave a comment 56 Views ಆಲೆಟ್ಟಿ ಗ್ರಾಮದ ನಾರ್ಕೋಡು ಜನಾರ್ಧನ ಗೌಡರ ಪುತ್ರಿ ಅಖಿಲಾರವರ ವಿವಾಹವು ಪುತ್ತೂರು ತಾ.ಪಡ್ನೂರು ಗ್ರಾಮದ ಮಾಡಾವು ಸಂಪಾಜೆ ಮನೆ ಎಂ.ಎಸ್.ಶಿವಣ್ಣ ಗೌಡರ ಪುತ್ರ ವಿಶುಕುಮಾರ್ರೊಂದಿಗೆ ನ.19ರಂದು ವಧುವಿನ ಮನೆಯಲ್ಲಿ ನಡೆಯಿತು.