ಶುಭವಿವಾಹ : ಧನಂಜಯ (ಮನು)-ಉಷಾ Posted by suddi channel Date: December 02, 2020 in: ಮದುವೆ Leave a comment 162 Views ಸುಳ್ಯ ಕಸಬಾ ಗ್ರಾಮದ ಬಂದ್ಯಡ್ಕ ಪಾಲಾರು ಗುಂಡ್ಯ ದುಗ್ಗಲಡ್ಕ ದಿ.ಕೂಸಪ್ಪ ಗೌಡರ ಪುತ್ರ ಧನಂಜಯರವರ ವಿವಾಹವು ಬಂಟ್ವಾಳ ತಾ.ಅಳಿಕೆ ಗ್ರಾಾಮದ ಕೇಕನಾಜೆ ಮಠ ಚೆನ್ನಪ್ಪ ಗೌಡರ ಪುತ್ರಿ ಉಷಾರೊಂದಿಗೆ ನ.26ರಂದು ದುಗ್ಗಲಡ್ಕ ವರನ ಮನೆಯಲ್ಲಿ ನಡೆಯಿತು.