ಕಲ್ಲಾಜೆ ಶಾಲೆಯ ಶಿಕ್ಷಕ ಮುತ್ತಪ್ಪ ಮಾದನಮನೆಯವರು ಇಂದು ನಿಧನರಾಗಿದ್ದು, ಅವರ ಅಕಾಲಿಕ ಸಾವಿಗೆ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೋಳಿಕೆ, ಕಾರ್ಯದರ್ಶಿ ಧನಲಕ್ಷ್ಮಿ ಕುದ್ಪಾಜೆ, ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್, ಕೋಶಾಧಿಕಾರಿ ಸಿದ್ದಪ್ಪ ನಿಂಗದಾಳ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.