ಕೆಂಪು ಕಲ್ಲು ಉದ್ಯಮ ಪರವಾನಿಗೆ ಸರಳೀಕರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆಂಪುಕಲ್ಲು ಉದ್ಯಮ ಪರವಾನಿಗೆ ಸರಳೀಕರ ಹಾಗೂ ಕೇರಳ ರಾಜ್ಯದಿಂದ ಬರುವ ಕೆಂಪು ಕಲ್ಲು ಲಾರಿ ಪರವಾನಿಗೆ ಇಲ್ಲದೆ ಬರುವುದನ್ನು ತಡೆಯಬೇಕೆಂದು ಕೆಂಪು ಕಲ್ಲು ಪಾಯದ ನಿರ್ವಾಹಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕೆಂಪುಕಲ್ಲಿನ ಉದ್ಯಮವನ್ನೆ ನಂಬಿಕೊಂಡು ಹಲವು ಕುಟುಂಬಗಳು ಜೀವಿಸುತ್ತಿದ್ದು, ಪರವಾನಿಗೆ ಇಲ್ಲದೆ ನಡೆಯುವ ಕೆಂಪುಕಲ್ಲು ಕೋರೆ ನಿಲ್ಲಿಸುವಂತೆ ತಾವು ಆದೇಶ ಮಾಡಿದ್ದೀರಿ. ಆದರೆ ನಾವು ಪರವಾನಿಗೆ ಪಡೆಯಲು ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದರೂ, ಪರವಾನಿಗೆ ಮಂಜೂರಾತಿಗೆ ಕಾನೂನು ತೊಡಕಾಗುತ್ತಿದೆ. ತಮ್ಮ ಆದೇಶದನ್ವಯ ಈಗ ಕೆಂಪು ಕಲ್ಲಿನ ಕೋರೆ ಅನಿರ್ದಿಷ್ಟವಾಗಿ ನಿಲ್ಲಿಸಲಾಗಿದ್ದು, ಇದನ್ನೇ ನಂಬಿಕೊಂಡಿರುವ ಕುಟುಂಬಗಳು ತೊಂದರೆಗೊಳಗಾಗಲಿವೆ. ಕೇರಳ ರಾಜ್ಯದಿಂದ ಕೆಂಪು ಕಲ್ಲು ಹೇರಿಕೊಂಡುವ ಬರುವ ಲಾರಿ ಯಿಂದಲೂ ತೊಂದರೆಗಳಾಗುತ್ತಿವೆ. ಆದ್ದರಿಂದ ಗ್ರಾಮ ಕರಣಿಕರ ಮೂಲಕ ತಾತ್ಕಾಲಿಕ ಪರವಾನಿಗೆ ನೀಡಬೇಕಾಗಿಯೂ, ಕೇರಳದಿಂದ ಬರುವ ಲಾರಿ ಗಳನ್ನು ತಡೆಯಬೇಕಾಯೂ ವಿನಂತಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ರಿಗೂ ಮನವಿ ಸಲ್ಲಿಸಲಾಗಿದೆ ಎಂದು ಕೆಂಪು ಕಲ್ಲು ಪಾಯದ ನಿರ್ವಾಹಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.