ಅರಂತೋಡು: ಅಗ್ನಿವಿಕೋಪ ಸುರಕ್ಷತಾ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ಆಶ್ರಯ ದಲ್ಲಿ ಅಗ್ನಿವಿಕೋಪಗಳ ಸಂಧರ್ಭಗಳಲ್ಲಿ ಅನುಸರಿಸ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಮತ್ತು ಅಗ್ನಿ ನಿರೋಧಕ ಯಂತ್ರದ ಪ್ರಾತ್ಯಕ್ಷಿಕೆ ನಡೆಯಿತು.

 

ಸಿಮೋನಿಯಾ ಅಪ್ಲೈಯನ್ಸಸ್ ಮಂಗಳೂರು ಇವರು ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂಧರ್ಭ ದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿರ್ದೇಶಕರಾದ ವಿನೋದ್ ಉಳುವಾರು, ನಿಧೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಉಪ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಮಾಜಿ ನಿರ್ದೇಶಕರಾದ ಕೆ ಕೆ ನಾರಾಯಣ, ಮಹೇಶ್ ಕುತ್ತಮೊಟ್ಟೆ, ಮನೋಜ್ ಯು.ಎಲ್, ಶಿವಪ್ಪ, ಸಮೃದ್ಧಿ ಮಾರ್ಟ್ ನ ಸಿಬ್ಬಂದಿಗಳಾದ ಶರತ್, ಆಪ್ಪುಕುಂಞ ,ಕಿರಣ್ ಅಡ್ಕಬಳೆ, ಯೋಗೀಶ್ ಜನಾರ್ಧನ, ಜಯರಾಮ ಧನಂಜಯ ಅಡ್ಕಬಳೆ, ಜಯರಾಮ ಬಾಳೆಕಜೆ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.