ಸುಳ್ಯ: ಪಿ.ಎಲ್.ಡಿ. ಬ್ಯಾಂಕ್ ಮಹಾಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಡಿ. 5ರಂದು ಸುಳ್ಯ ಸಿ.ಎ. ಬ್ಯಾಂಕಿನ ಎ.ಎಸ್. ವಿಜಯಕುಮಾರ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕಿನ ಸಿಬ್ಬಂದಿಗಳಾದ ಉಷಾ ಮತ್ತು ಶ್ರೀಮತಿ ಲತಾ ಕುಮಾರಿ ಪ್ರಾರ್ಥಸಿ, ಅಧ್ಯಕ್ಷ ವಿಶ್ವನಾಥ ಬಿಳಿನೆಲೆ ಸ್ವಾಗತಿಸಿದರು. ಬ್ಯಾಂಕಿನ ವ್ಯವಸ್ಥಾಪಕರಾದ ಧನರಾಜ್ ಕೆ.ಸಿ.ಯವರು ವಾರ್ಷಿಕ ವರದಿ ವಾಚಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಪ್ರಭಾಕರ ನಾಯಕ್, ಕೋಶಾಧಿಕಾರಿ ಸೋಮನಾಥ ಕೆ, ನಿರ್ದೇಶಕರುಗಳಾದ ಶ್ರೀಮತಿ ಸುವರ್ಣಿನಿ ಯನ್.ಎಸ್, ರಮೇಶ್ ಪಿ, ಮಹಾವೀರ ಜಿ, ಚಂದ್ರಶೇಖರ ರೈ, ಶ್ರೀಮತಿ ದೇವಮ್ಮ ಯಸ್, ಕು. ಭಾಗೀರಥಿ ಮುರುಳ್ಯ, ಶೇಷಪ್ಪ ಪಿ, ಭಗೀರಥ ಕೋಲ್ಹಾರು, ಸಿಬ್ಬಂದಿಗಳಾದ ಲೋಹಿತ್ ಮಾವಿನಗೊಡ್ಲು, ದಾಮೋದರ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರು ಸಭೆಯಲ್ಲಿ ಹಾಜರಿದ್ದು, ಬ್ಯಾಂಕಿನ ಬೆಳವಣಿಗೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.