ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ಹಸ್ತಾಂತರ
ಅಡ್ಕಾರ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕದಲ್ಲಿ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಗೆಲ್ಲಿ ಯೋಜನೆ ಯ ಬಂಪರ್ ಬಹುಮಾನ ವಿಜೇತರಾದ 3 ಮಂದಿಗೆ ಬಹುಮಾನವಾಗಿ 3 ಎಲ್ ಇ ಡಿ ಟಿವಿಯನ್ನು ಇಂದು ಹಸ್ತಾಂತರ ಮಾಡಲಾಯಿತು.
ಪ್ರಿಯಾಂಕಾ ಕೆ.ನಾಯಕ್ ತೊಡಿಕಾನ ಪ್ರಥಮ ಬಹುಮಾನವಾಗಿ 50″ ಎಲ್ ಇ ಡಿ ಟಿ.ವಿ.,ರವಿಚಂದ್ರ ಕಾಪಿಲ ಕನಕಮಜಲು ದ್ವಿತೀಯ ಬಹುಮಾನವಾಗಿ 40″ ಎಲ್ ಇ ಡಿ ಟಿವಿ ಹಾಗೂ ಸತ್ಯನಾರಾಯಣ ಕೆ.ಕುದ್ಮಾರು ತೃತೀಯ ಬಹುಮಾನವಾಗಿ 32″ ಎಲ್ ಇ ಡಿ ಟಿವಿ ಪಡೆದುಕೊಂಡರು.
ಮಾಲಕರಾದ ದಿನೇಶ್ ಅಡ್ಕಾರ್ ಬಹುಮಾನ ಹಸ್ತಾಂತರ ಮಾಡಿದರು. ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.