ಮೊದಲ ಮತದ ಪುಳಕ : ಇಲ್ಲಿದೆ ಫೊಟೋಗಳು.. Posted by suddi channel Date: December 28, 2020 in: ಸುದ್ದಿ ಚಾನೆಲ್ & ಸ್ಪೆಷಲ್ ವೀಡಿಯೋ Leave a comment 1262 Views ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಮತದಾನ ಪವಿತ್ರ ಕಾರ್ಯ. ಮೊದಲ ಮತವೆಂದರೆ ಅದೇನೋ ಪುಳಕ… ಮೊದಲ ಬಾರಿ ಮತದಾನ ಮಾಡಿದವರು ಮತದಾನದ ಗುರುತಿನೊಂದಿಗೆ ಪೊಟೋ ಕಳುಹಿಸುವಂತೆ ಕೋರಿದ್ದೆವು. ಬಂದ ಫೊಟೋಗಳು ಇಲ್ಲಿವೆ…