ನೆಲ್ಲೂರು ಕೆಮ್ರಾಜೆ ಸೊಸೈಟಿ ಚುನಾವಣೆ : ಮಹಿಳೆ ಮೀಸಲು ಸ್ಥಾನದಲ್ಲಿ ಸಹಕಾರ ಬಳಗ ಗೆಲುವು

Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಚುನಾವಣೆಯ ಆಡಳಿತ ಮಂಡಳಿಯ ಮಹಿಳೆ ಮೀಸಲು 2 ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಪವಿತ್ರ ಸುಳ್ಳಿ 378 ಮತಗಳನ್ನು , ಲಾಂಛನ ಕುಚ್ಚಾಲ 321 ಮತಗಳನ್ನು, ಸಹಕಾರ ಬಳಗದಿಂದ ಸ್ಪರ್ಧಿಸಿದ ಇಂದಿರಾ ಎರ್ಮೆಟ್ಟಿ 453 ಮತಗಳನ್ನು, ಸಂಧ್ಯಾ ಪುಣ್ಕುಟ್ಟಿ 480 ಮತಗಳನ್ನು ಪಡೆದು ಸಹಕಾರ ಬಳಗದ ಇಂದಿರಾ ಎರ್ಮೆಟ್ಟಿ ಮತ್ತು ಸಂಧ್ಯಾ ಪುಣ್ಕುಟ್ಟಿ ವಿಜಯಿಯಾಗಿದ್ದಾರೆ. 18 ಮತಗಳು ಅಸಿಂಧುವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.