ಮೊಗ್ರ : ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಇತಿಹಾಸ ಪ್ರಸಿದ್ಧ ಭೈರಜ್ಜಿ ನೇಮ

ಗುತ್ತಿಗಾರು ಗ್ರಾಮದ ಕಮಿಲ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಇಂದು ಪ್ರಾತಃ ಕಾಲ ಶ್ರೀ ಬೈರಜ್ಜಿ ನೇಮ ನಡೆಯಿತು. ಬೆಳಗ್ಗೆ 6:45 ಕ್ಕೆ ಆರಂಭವಾದ ಬೈರಜ್ಜಿ ಯ ಪ್ರಸಾದ ಸ್ವೀಕರಿಸಲು ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಸಚಿವ ಅಂಗಾರ ಭೇಟಿ

ಬೈರಜ್ಜಿ ನೇಮ ಆರಂಭಕ್ಕೆ ಮೊದಲು ನಸುಕಿನ ಜಾವ ಸಚಿವ *ಎಸ್.ಅಂಗಾರ* ರವರು ದೈವಸ್ಥಾನಕ್ಕೆ ಭೇಟಿ ನೀಡಿದರು. ಆಡಳಿತ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ ಸಚಿವರಿಗೆ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬೆಳ್ಯಪ್ಪ ಗೌಡ ಕಡ್ತಲ್ಕಜೆ, ಅಚ್ಚುತ ಗುತ್ತಿಗಾರು, ದೇವಿಪ್ರಸಾದ್ ಚಿಕ್ಮುಳಿ,ಪುರುಷೋತ್ತಮ ಗೌಡ ಮಲ್ಕಜೆ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.