ಪಂಜ : ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದ ಅಧಿಕಾರ ಹಸ್ತಾಂತರ Posted by suddi channel Date: January 21, 2021 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 50 Views ಪಂಜ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮರವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭವಾನಿ ಶಂಕರ ಪಾಲೋಳಿಯವರಿಗೆ ದೇವಸ್ಥಾನದ ಅಧಿಕಾರವನ್ನು ಜ.21 ರಂದು ಹಸ್ತಾಂತರಿಸಿದರು.