ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕ ಮುದ್ದೇಬಿಹಾಳ ತಾಲ್ಲೂಕಿನ ಘಟಕದ ವತಿಯಿಂದ ಕೊಡಮಾಡುವ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ ರಮೇಶ್ ಮೆಟ್ಟಿನಡ್ಕ ಅವರಿಗೆ ಲಭಿಸಲಿದೆ.
2020-21 ನೇ ಸಾಲಿನ ಪ್ರಶಸ್ತಿಗೆ ಕಲಾವಿದರಾಗಿರುವ ನಾಲ್ಕೂರು ಗ್ರಾಮದ ರಮೇಶ್ ಮೆಟ್ಟಿನಡ್ಕ ಅವರಿಗೆ ಲಭಿಸಲಿದ್ದು ಜ.30 ರಂದು ಪ್ರಶಸ್ತಿ ಪಧಾನ ನಡೆಯಲಿದೆ.