ನ್ಯೂ ಬ್ರದರ್ಸ್ ಪಾಲ್ತಾಡ್ ಹಾಗೂ ಗಲ್ಫ್ ಬ್ರದರ್ಸ್ ಪಾಲ್ತಾಡ್ ಸಾರಥ್ಯದಲ್ಲಿ ರೆಡ್ ಕ್ರಾಸ್ ಮಂಗಳೂರು ಸಹಭಾಗಿತ್ವ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಕಾರದೊಂದಿಗೆ ಸರಕಾರಿ ಪ್ರೌಢ ಶಾಲೆ ಮಣಿಕ್ಕಾರದಲ್ಲಿ ಜನವರಿ 24 ರಂದು ಬೆ. 9 ರಿಂದ ಅಪರಾಹ್ನ 1.30 ರವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ಕಾರ್ಯಕ್ರಮ ಸಂಘಟಕರು ತಿಳಿಸಿರುತ್ತಾರೆ.