ಶ್ರೀ ಕ್ಷೇತ್ರ ರೆಂಜಾಳದಲ್ಲಿ ಜಾತ್ರೋತ್ಸವದ ಪ್ರಯುಕ್ತ ಇಂದು ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಸದಸ್ಯರಾದ ರಾಜೇಶ್ವರಿ ಕುಮಾರಸ್ವಾಮಿ, ಚೆನ್ನಕೇಶವ ದೋಳ, ಭಾಸ್ಕರ ನಾಯ್ಕ ರೆಂಜಾಳ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ, ಕುಮಾರಸ್ವಾಮಿ ರೆಂಜಾಳ, ಜಗನ್ಮೋಹನ ರೈ ದಾಮೋದರ ಪಾಟಾಳಿ ಮಿತ್ತಡ್ಕ, ಚಿನ್ನಪ್ಪ ಗೌಡ ಬೇರಿಕೆ, ಮೋನಪ್ಪ ಪೂಜಾರಿ ಹೈದಂಗೂರು, ಮನೋಹರ ರೈ ಅಣ್ಣು ಕಟ್ಟಕೋಡಿ ಜಗನ್ನಾಥ ಮಣಿಯಾಣಿ ಹೈದಂಗೂರು ಮೊದಲಾದವರು ಉಪಸ್ಥಿತರಿದ್ದರು.