ಫೆ. 01: ಕಳಂಜ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲಕ್ಕೆ ಕೊಲ್ಲಿ ಮುಹೂರ್ತ Posted by suddi channel Date: January 27, 2021 in: Uncategorized Leave a comment 188 Views ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ. 19ರಂದು ಒತ್ತೆಕೋಲ ನಡೆಯಲಿದ್ದು, ಕೊಲ್ಲಿ ಮುಹೂರ್ತವು ಫೆ. 01ರಂದು ನಡೆಯಲಿದೆ ಎಂದು ಶ್ರೀ ವಿಷ್ಣುಮೂರ್ತಿ ಸೆವಾ ಸಮಿತಿ ಅಧ್ಯಕ್ಷ ಲಕ್ಷ್ಮೀಶ ರೈ ಕಳಂಜ ತಿಳಿಸಿರುತ್ತಾರೆ.