ಸುಳ್ಯ ತಾ.ಪಂ. ನೂತನ ಕಟ್ಟಡ ಲೋಕಾರ್ಪಣೆ Posted by suddi channel Date: February 26, 2021 in: ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವಿಶೇಷ ಸುದ್ದಿ, ಸಾಮಾನ್ಯ Leave a comment 540 Views ಸುಳ್ಯ ತಾ.ಪಂ.ನ ನೂತನ ಕಟ್ಟಡ ಇಂದು ಉದ್ಘಾಟನೆ ಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿದರು.