ಕರಿಕ್ಕಳ ಬಳಿ ಬೊಲೊರೊ ಸ್ಕೂಟಿ ಅಪಘಾತ, ಸ್ಕೂಟಿ ಸವಾರರಿಬ್ಬರೂ ಗಂಭೀರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಪಂಜದ ಕರಿಕ್ಕಳ ಬಳಿ ಬೆಳ್ಳಾರೆ ಕಡೆಗೆ ಸಂಚರಿಸುತ್ತಿದ್ದ ಮರ್ಧಾಳದ ಫಿಲಿಪ್ ಎಂಬವರು ಚಲಾಯಿಸುತ್ತಿದ್ದ ಬೊಲೆರೋ ವಾಹನ KA 51 MB 6837 ಮತ್ತು ಬೆಳ್ಳಾರೆ ಕಡೆಯಿಂದ ಪಂಜ ಕಡೆಗೆ ಸಂಚರಿಸುತ್ತಿದ್ದ ಸ್ಕೂಟಿ KA 21 EA 3825 ಅಪಘಾತಕ್ಕೊಳಗಾಗಿ ಸ್ಕೂಟಿ ಚಾಲಕ ಕಡಬ ನೆಲ್ಯಾಡಿಯ ಕುಸುಮಾಧರ ಮತ್ತು ಸಹ ಸವಾರ ವಿಶ್ವನಾಥ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ರಜಿತ್ ಭಟ್ ರವರು ಗಾಯಗಳನ್ನು ಪಂಜ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಎರಡನೇ ಶನಿವಾರಾದ ಕಾರಣ ರಜೆ ಇತ್ತೆನ್ನಲಾಗಿದೆ. ಬಳಿಕ ಗಾಯಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಬುಲೆರೋ ಚಾಲಕರಿಗೆ ನಿದ್ದೆ ಆವರಿಸಿರುವದು ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ವಾಹನ ರಸ್ತೆಯ ಬದಿಯಲ್ಲಿ ಮಗುಚಿ ಬಿದ್ದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.