ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಬಳ್ಪ ಗ್ರಾಮದ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮೊಗೇರ್ಕಳ, ಗುಳಿಗ, ತನ್ನಿಮಾನಣಿಗ ಹಾಗೂ ಸ್ವಾಮಿ ಕೊರಗಜ್ಜ ದೈವಗಳ 6ನೇ ವರ್ಷದ ನೇಮೋತ್ಸವವು ಇಂದು ಮತ್ತು ನಾಳೆ ಜರಗಲಿದೆ. ಫೆ. 27ರಂದು ಸಂಜೆ ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ನಾಗಬ್ರಹ್ಮರ ದರ್ಶನ, ಗುಳಿಗ ದೈವದ ನೇಮ ನಡೆಯಲಿದೆ. ರಾತ್ರಿ ಅನ್ನ ಸಂತರ್ಪಣೆ ಬಳಿಕ ಮೊಗೇರ್ಕಳ ದೈವದ ಗರಡಿ ಇಳಿಯುವುದು, ತನ್ನಿಮಾಣಿಕ ಗರಡಿ ಇಳಿಯುವುದು, ಫೆ. 28ರಂದು ಮುಂಜಾನೆ‌ ಮೊಗೇರ್ಕಳ ದೈವದ ಹರಕೆ ಸೇವೆ, ಬಳಿಕ ದೈವಗಳು ಹಾಲು ಕುಡಿಯಲು ಹೋಗುವುದು ನಡೆಯಲಿದೆ. ನಂತರ ಲಘು ಉಪಾಹಾರದ ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಬಳಿಕ ಗಂಧ ಪ್ರಸಾದ ವಿತರಣೆ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.