ದೇವಚಳ್ಳ ಗ್ರಾಮದ ನೆಲ್ಲಿ೦ಬಾಡಿ ಆಜಾಡ್ಕ ಮನೆಯ ದಿ.ಎಲ್ಯಣ್ಣ ಗೌಡರ ಪತ್ನಿ ನೀಲಾವತಿ ಅವರು ಇಂದು ನಿಧನರಾದರು.ಮೃತರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ವೆಂಕಟ್ರಮಣ, ಹೂವಪ್ಪ, ದಮಯಂತಿ, ನೇತ್ರಾವತಿ, ಗಾಯತ್ರಿ ಹಾಗೂ ಮೊಮ್ಮಕ್ಕಳು , ಮರಿಮಕ್ಕಳು,
ಕುಟುಂಬಸ್ಥರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.