*
ಶ್ರೀ ಶಾರದಾಂಬ ಯಕ್ಷಗಾನ ಭಕ್ತವೃಂದ ಪಂಜ ಇವರ ನೇತೃತ್ವದಲ್ಲಿ
ಮಾ.3 ರಂದು ರಾತ್ರಿ 8.30ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ “ಎಂಬ ಪುಣ್ಯ ಕಥಾಭಾಗವನ್ನು ಯಕ್ಷಗಾನ ಬಯಲಾಟವಾಗಿ ಪ್ರದರ್ಶನಗೊಳ್ಳಲಿದೆ.
ಸಂಜೆ ಶ್ರೀ ದುರ್ಗಾ ಪೂಜೆ , ಪ್ರಸಾದ ವಿತರಣೆಜರುಗಿತು.ಅನ್ನಸಂತರ್ಪಣೆ ಜರುಗಲಿದೆ.