ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ದಿ. ಚಿದ್ಗಲ್ ರುಕ್ಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಎಲ್ಯಕ್ಕರವರು ಮಾ. 4 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಜಯಂತಿ ತಳೂರು, ಕಮಲ ಅಡ್ಕ, ಪಾರ್ವತಿ ಊರುಪಂಜ, ಪುತ್ರರಾದ ಧನಂಜಯ ಚಿದ್ಗಲ್, ನಾಗೇಶ್ ಚಿದ್ಗಲ್ರನ್ನು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.