ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹಸಿರು ಕಾಣಿಕೆ ಸಮರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

ಶ್ರೀ ಮಹಾವಿಷ್ಣು ದೇವಾಲಯ ನಿಡ್ವಾಳ ಎಣ್ಮೂರು-ಐವತ್ತೊಕ್ಲು ಇದರ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ .ಮಾ.5 ರಂದು ಹಸಿರು ಕಾಣಿಕೆ ಸಮರ್ಪಣೆ ಜರುಗಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ , ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳು ಹಾಸ್ಯ ನಾಟಕ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ , ಪುತ್ತೂರು ಇವರಿಂದ
‘ನಾಡ್ಂಡಲ ತಿಕ್ಕಂದ್” ಪ್ರದರ್ಶನ ಗೊಳ್ಳಲಿದೆ .ಮಾ.
6 ರಂದು ಮುಂಜಾನೆ ಯಿಂದ ವಿವಿಧ ವೈಧಿಕ ಕಾರ್ಯಗಳು ಜರುಗಲಿದೆ.ರಾತ್ರಿ ದರ್ಶನ ಬಲಿ, ದೈವಗಳ ನೇಮೋತ್ಸವ ಜರುಗಲಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.