ಬೊಳಿಯಮಜಲು ಬೆಳ್ಳಚ್ಚಿ ನಿಧನ Posted by suddi channel Date: March 05, 2021 in: ನಿಧನ, ಪ್ರಚಲಿತ Leave a comment 327 Views ಸುಳ್ಯ ಕಸಬಾ ಗ್ರಾಮದ ಬೊಳಿಯಮಜಲು ಬೆಳ್ಳಚ್ಚಿಯವರು ನಿಧನರಾದರು. ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಮಾಯಿಲ ಬಿ., ಕುಂಞ, ಗೋಪಾಲ, ಪರಮೇಶ್ವರ, ರಮೇಶ್, ಪುತ್ರಿಯರಾದ ಜಯಂತಿ, ಲಕ್ಷ್ಮಿ, ವೇದಾವತಿಯವರನ್ನು ಅಗಲಿದ್ದಾರೆ.