ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯಕ್ಕೆ ವಿನಾಯಕ ಮಿತ್ರ ಬಳಗ ಅಮೈಮಡಿಯಾರು ಇದರ ಬೆಳ್ಳಿಹಬ್ಬದ ಸವಿನೆನಪಿಗಾಗಿ ದಿ.ಶ್ರೀಮತಿ ಗಿರಿಜಾ ಮತ್ತು ಶೇಷಪ್ಪ ಗೌಡ ಹರ್ಲಡ್ಕ ಇವರ ಸ್ಮರಣಾರ್ಥ ವಿದ್ಯಾಧರ ಹರ್ಲಡ್ಕ ರವರು ರೋಸ್ಟಮ್ ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಿತ್ರ ಬಳಗದ ಸದಸ್ಯರು ಉಪಸ್ಥಿತರಿದ್ದರು