ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೊಂಡು 9 ಜನರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಹೊಸ ಸಮಿತಿಯಲ್ಲಿ ಪ್ರಧಾನಅರ್ಚಕ ಸೀತಾರಾಮ ಎಡಪಡಿತ್ತಾಯ, ಬಾಳುಗೋಡಿನ ಲೊಕೇಶ್ ಮುಂಡೊಕಜೆ, ಸುಬ್ರಹ್ಮಣ್ಯದ ವನಜ ವಿ ಭಟ್, ಸುಬ್ರಹ್ಮಣ್ಯ ಪರ್ವತಮುಖಿಯ ಶೋಭಾ ಗಿರಿಧರ್ ಸ್ಕಂದ, ನೆಲ್ಲೂರು ಕೆಮ್ರಾಜೆಯ ದೊಡ್ಡತೋಟದ ಮೋಹನ ರಾಮ್ ಸುಳ್ಳಿ, ಕಡಬ ಬಂಟ್ರ ಗ್ರಾಮದ ಅಳಿಮಾರು ಪಟ್ಟೆಮನೆ ಮನೋಹರ ರೈ, ಕಳಂಜ ದ ಪಿ.ಜಿ.ಎಸ್.ಎನ್ ಪ್ರಸಾದ್, ಬೆಳ್ತಂಗಡಿ ತಣ್ಣೀರುಪಂತ ದ ಪ್ರಸನ್ನ ದರ್ಬೆ, ಬೆಂಗಳೂರು ಮಂಜುನಾಥ ನಗರದ ಶ್ರೀವತ್ಸ ಸಮಿತಿಯಲ್ಲಿದ್ದಾರೆ.