ಪೆರುವಾಜೆ ದೇವಸ್ಥಾನದಲ್ಲಿ ಏಕಾಹ ಭಜನೆ Posted by suddi channel Date: March 06, 2021 in: ಧಾರ್ಮಿಕ, ಪ್ರಚಲಿತ, ವಿಶೇಷ ಸುದ್ದಿ Leave a comment 56 Views ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ಸಂಧ್ಯಾವಂದನೆ ಪ್ರಾರಂಭಗೊಂಡು 19 ನೇ ವರ್ಷದ ಏಕಾಹ ಭಜನೆ ನಡೆಯಿತು. 24 ಗಂಟೆಯಲ್ಲಿ 24 ಭಜನಾ ತಂಡಗಳಿಂದ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷವೂ ಇಲ್ಲಿ ಬಹಳ ವಿಜ್ರಂಭಣೆಯಿಂದ ಏಕಾಹ ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.