ತೆಕ್ಕಿಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆರಿಯರ್ ಗೈಡೆನ್ಸ್ ತರಬೇತಿ Posted by suddi channel Date: March 06, 2021 in: ಪ್ರಚಲಿತ, ವಿಶೇಷ ಸುದ್ದಿ Leave a comment 46 Views ಸುಳ್ಯ ಭೂಮಿಕ ಎಂಟ್ರೆರ್ಪ್ರೈಸೆಸ್ ನ ಡಾ ಕೇಶವೇಣಿ ಯವರು ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕೆರಿಯರ್ ಗೈಡೆನ್ಸ್ ಮಾಹಿತಿ ಕಾರ್ಯಾಗಾರವನ್ನು ಮಾ. 05ರಂದು ನಡೆಸಿ ಕೊಟ್ಟರು.