Breaking News

ಎಣ್ಣೆಮಜಲು : ಶೈಕ್ಷಣಿಕ ಶಿಬಿರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಯಿಸುವುದು ಸಿ.
ಸಿ.ಆರ್.ಟಿ ಗ್ರೂಪಿನ ಮುಖ್ಯ ಉದ್ದೇಶ ಎಂದು ಸಿ.ಸಿ.ಆರ್.ಟಿ ಗ್ರೂಪ್ ನ ಸುಳ್ಯ ತಾಲೂಕು ಅಧ್ಯಕ್ಷ ಚಿನ್ನಪ್ಪ ಗೌಡ ಹೇಳಿದರು.

ಅವರು ಎಣ್ಣೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿ.ಸಿ.ಆರ್.ಟಿ ಗ್ರೂಪ್ ಸುಳ್ಯ ತಾಲೂಕು ಹಾಗೂ ಸ್ಥಳೀಯ ಎಸ್.ಡಿ.ಎಂ.ಸಿ ಇದರ ವತಿಯಿಂದ ನಡೆದ ಶೈಕ್ಷಣಿಕ ಶಿಬಿರ ಉದ್ಘಾಟನೆ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಶಾಲೆಗಳಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ.ಅವರಿಗೆ ಅವಕಾಶಗಳು ಕಡಿಮೆ ಇರುತ್ತದೆ, ಇಂತಹ ಶಿಬಿರಗಳು ನಡೆದಾಗ ಸುಪ್ತ ಪ್ರತಿಭೆಗಳು ಹೊರಬರುತ್ತವೆ.ಅಲ್ಲದೆ ತಮ್ಮ ಪ್ರತಿಭೆಗಳನ್ನು ಇನ್ನಷ್ಟು ವಿಸ್ತಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಶಿಬಿರಾರ್ಥಿಗಳು ಎಲ್ಲಾರು ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರನಾಥ ಪಟೋಲಿ ಶಿಬಿರವನ್ನು ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ಎಸ್. ರೈ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಿವ್ರತ್ತ ಶಿಕ್ಷಕ ನಾಗಪ್ಪ ಗೌಡ,ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ಸೂಂತಾರು, ಶೈಲಜಾ ಎಣ್ಣೆ ಮಾಡಲು, ದಿವಾಕರ ಎಣ್ಣೆಮಜಲು,ಊರಿನ ಹಿರಿಯರಾದ ಪಟೇಲ್ ಪುಟ್ಟಣ್ಣ ಗೌಡ,ಚಿತ್ರಕಲಾ ಶಿಕ್ಷಕ ಮೋಹನ್ ಎಣ್ಮೂರು,ಬಿ.ಆರ್.ಪಿ ಹರೀಪ್ರಸಾದ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಸ್ವಾಗತಿಸಿದರು.ಶಿಕ್ಷಕಿ ಪರತ್ ಅಫ್ಜ ವಂದಿಸಿದರು.ಶಿಕ್ಷಕಿ ಕಾವ್ಯ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.