Breaking News

ಬಳ್ಪ: ರಿಂಗ್ ರೋಡ್ ಹೋರಾಟ ಸಮಿತಿಯಿಂದ ಗ್ರಾ.ಪಂ. ಮುತ್ತಿಗೆ ಹಿಂಪಡೆತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಡ್ಡಬೈಲ್ -ಬೀದಿಗುಡ್ಡೆ -ಬೋಗಾಯನಕೆರೆ ರಿಂಗ್ ರೋಡ್ ಹೋರಾಟ ಸಮಿತಿ ವತಿಯಿಂದ ಮಾರ್ಚ್ 8 ರಂದು ನಡೆಯಬೇಕಿದ್ದ ರಸ್ತೆತಡೆ, ಬಳ್ಪ ಗ್ರಾಮ ಪಂಚಾಯತ್ ಮುತ್ತಿಗೆಯಂತಹ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕಳೆದ ವಾರ ಸಚಿವರಾದ ಎಸ್. ಅಂಗಾರರವರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಳ್ಪ ಗ್ರಾಮಕ್ಕೆ ಭೇಟಿ ನೀಡಿ ಈ ರಸ್ತೆಯ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಮಾರ್ಚ್ 25ರ ಒಳಗೆ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.