ಎರಡನೆಯ ದಿನದ ಸಭಾ ಕಾರ್ಯಕ್ರಮ ಉದ್ಘಾಟನೆ
ರಂಗಮನೆಯ ನಾಟಕೋತ್ಸವ ಎರಡನೆಯ ದಿನವಾದ ಸಭಾ ಕಾರ್ಯಕ್ರಮವನ್ನು ಪಿ.ಬಿ.ದಿವಾಕರ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ವಹಿಸಿದ್ದಾರೆ. ಜಾದೂಗಾರ ಗಣೇಶ್ ಕುದ್ರೋಳಿ ಮುಖ್ಯ ಅತಿಥಿಯಾಗಿದ್ದರು.
ನಾಟಕ ಮತ್ತು ಸಿನಿಮಾ ಕಲಾವಿದರಾದ ಮೋಹನ ಶೇಣಿಯವರಿಗೆ ರಂಗಮನೆ ಗೌರವ ಸಮ್ಮಾನ ನೀಡಿ ಗೌರವಿಸಲಾಯಿತು.