ಸಂಪಾಜೆ : ಗ್ರಾಹಕರ ಸೋಗಿನಲ್ಲಿ ಬಂದು ಹೆಲ್ಮೆಟ್ ಕಳ್ಳತನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ದ್ವಿಚಕ್ರ ಸವಾರರಿಗೆ ಪೋಲೀಸರು ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ಹೆಲ್ಮೆಟ್ ಕಳ್ಳತನದ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿವೆ.
ವಸಂತ ಎಂಬುವವರು ಸಂಪಾಜೆ ಗೇಟ್ ಬಳಿ ಮಿನಿ ಕ್ಯಾಂಟೀನ್ ನಡೆಸುತ್ತಿದ್ದು ಇಂದು ಮುಂಜಾನೆ 5.30 ರ ಹೊತ್ತಿಗೆ ಗ್ರಾಹಕರ ಸೊಗಿನಲ್ಲಿ ಬಂದ ವ್ಯಕ್ತಿಯೋರ್ವರು ಬೆಂಕಿ ಪೆಟ್ಟಿಗೆ ಕೇಳಿದರೆನ್ನಲಾಗಿದೆ.ಬಳಿಕ ಆ ವ್ಯಕ್ತಿ ನನ್ನ ಎದುರು ಬಂದ ಬೈಕಿನವರು ಬಿದ್ದಿದ್ದಾನೆ ಎಂದೂ ಅವನನ್ನು ಕಾಪಾಡುವ ರೀತಿಯಲ್ಲಿ ವಸಂತರವರನ್ನು ಕರೆದುಕೊಂಡು ಹೋದರೆನ್ನಲಾಗಿದೆ. ಆ ಕ್ಷಣ ವಸಂತರವರು ಹಿಂತಿರುಗಿ ನೋಡಿದಾಗ ಅಂಗಡಿ ಎದುರು ಗಡೆ ಇಟ್ಟಿದ್ದ ಹೆಲ್ಮೆಟ್ ನ್ನು ಆ ವ್ಯಕ್ತಿ ಕದ್ದು ಪರಾರಿಯಾದ ಸ್ವಾರಸ್ಯಕರ ಘಟನೆ ನಡೆದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.