ಕ್ಯಾಂಪ್ಕೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

2020-21 ನೇ ಸಾಲಿನ ನೇಮಕಾತಿಗೆ ಕ್ಯಾಂಪ್ಕೋದಲ್ಲಿ ವಿದ್ಯಾರ್ಹತೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ಅನ್ ಲೈನ್ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳು
1. ಎಕ್ಸಿಕ್ಯೂಟಿವ್ ಆಫೀಸರ್- ಹೆಚ್.ಆರ್.ಡಿ. ಯಲ್ಲಿ ಮಾಸ್ಟರ್ ಡಿಗ್ರಿ/ ಎಂ.ಬಿ.ಎ ಆಗಿರಬೇಕು.
2. ಲಾ ಆಫಿಸರ್ -೪- ಕಾನೂನು ಪದವಿಯ ಜೊತೆಗೆ ೫ ವರ್ಷಗಳ ಅನುಭವ ಹೊಂದಿರಬೇಕು.
3. ಅಸಿಸ್ಟೆಂಟ್ ಮೆಕ್ಯಾನಿಕಲ್ ಇಂಜಿನಿಯರ್- ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ಶ್ರೇಣಿಯ ಜೊತೆಗೆ ೪ ವರ್ಷಗಳ ಅನುಭವ ಹೊಂದಿರಬೇಕು.

4. ಜ್ಯೂನಿಯರ್ ಇಂಜಿನಿಯರ್ ಗ್ರೇಡ್-೨- ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯ ಜೊತೆಗೆ ೪ ವರ್ಷದ ಅನುಭವ ಹೊಂದಿರಬೇಕು.
5. ಜ್ಯೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಅಕೌಂಟ್ಸ್ /ಮಾರ್ಕೆಟಿಂಗ್)-ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿಯ ಜೊತೆಗೆ ಟ್ಯಾಲಿ ಆಗಿರಬೇಕು.
6.ಜ್ಯೂನಿಯರ್ ಗ್ರೇಡರ್ (ಟ್ರೈನಿ)- ಎಸ್.ಎಸ್.ಎಲ್.ಸಿ/ ಪಿಯುಸಿ ಜೊತೆಗೆ ಕಂಪ್ಯೂಟರ್ ಶಿಕ್ಷಣ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.03.2021
ಸುದ್ದಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.