Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಫೆ. 27ರಂದು ಬೆಳ್ಳಾರೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಬರಲಾಗದ ಮಂಗಳೂರಿನ ಮೆಸ್ಕಾಂ ಅಧಿಕಾರಿಗಳಾದ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ,

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಅಧೀಕ್ಷಕ ಅಭಿಯಂತರರಾದ ರವಿಕಾಂತ್ ಕಾಮತ್, ಮೆಸ್ಕಾಂ(ವಿ)(ವಾಣಿಜ್ಯ) ಅಧೀಕ್ಷಕ ಅಭಿಯಂತರರಾದ ಮಂಜಪ್ಪ,

ಮೆಸ್ಕಾಂ ಪುತ್ತೂರು ಕಾರ್ಯ ನಿರ್ವಾಹಕ ಅಭಿಯಂತರರಾದ ನರಸಿಂಹರವರನ್ನು ಬಳಕೆದಾರರ ಪರವಾಗಿ ಶಾಲು ಹೊದೆಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಬಳಕೆದಾರರ ವೇದಿಕೆ/ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ, ಸುಳ್ಯ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಪ್ರಭಾಕರ ರೈ, ನಿಂತಿಕಲ್ ವಿದ್ಯುತ್ ಕೇಂದ್ರ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ|ರಾಮಚಂದ್ರ ಭಟ್ ದೇವಸ್ಯ, ಈಶ್ವರ ಭಟ್ ಕೈಲಾರು, ಸಾಯಿಶೇಖರ್ ಕರಿಕ್ಕಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಪ್ರದೇಶದ ವಿದ್ಯುತ್ ಸಂಬಂಧೀ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಮನವಿ ನೀಡಿದ್ದು ಅಧಿಕಾರಿಗಳ ಸಕರಾತ್ಮಕ ಸ್ಪಂದನ ಲಭಿಸಿರುತ್ತದೆ ಎಂದು ಜಯಪ್ರಸಾದ ಜೋಶಿ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.