ಮುಖ್ಯಮಂತ್ರಿ ಚಂದ್ರುರವರಿಗೆ ರಂಗಮನೆ ಪ್ರಶಸ್ತಿ ಪ್ರದಾನ
ಸುಳ್ಯದ ರಂಗಮನೆಯಲ್ಲಿ ನಡೆಯುತ್ತಿರುವ ಬಹುಭಾಷಾ ನಾಟಕೋತ್ಸವದ ಸಮಾರೋಪ ಇಂದು ಸಂಜೆ 5.45ಕ್ಕೆ ನಡೆಯಲಿದೆ.
ಹಿರಿಯ ನಟ ಮುಖ್ಯ ಮಂತ್ರಿ ಚಂದ್ರುರವರಿಗೆ 2021ನೇ ಸಾಲಿನ ಸುಳ್ಯ ರಂಗಮನೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಳಿಕ ಕಲಾ ಗಂಗೋತ್ರಿ ಬೆಂಗಳೂರು ಇವರಿಂದ ಮುಖ್ಯ ಮಂತ್ರಿಚಂದ್ರು ಅಭಿನಯದ ಜನಪ್ರಿಯ ರಾಜಕೀಯ ನಾಟಕ ಮುಖ್ಯ ಮಂತ್ರಿ ಪ್ರದರ್ಶನ ಗೊಳ್ಳಲಿದೆ.