Breaking News

ಏನೆಕಲ್ಲಿನಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಏನೆಕಲ್ಲಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡುವಂತೆ ಹಾಗೂ ಏನೆಕಲ್ಲಿನ ಮತ್ಲಾಜಡ್ಕದ ಬಾಬು ಅಜಿಲ ಅವರ ಪುತ್ರಿ ಶೃತಿ ಉಯ್ಯಾಲೆ ಬಿಗಿದು ಮೃತರಾದ ಮನೆಯವರಿಗೆ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡಬೇಕಾಗಿ ರೈತ ಸಂಘ ಸುಳ್ಯ ತಾಲೂಕು ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

 


ಈ ಸಂದರ್ಭ ರೈತ ಸಂಘ ಸುಳ್ಯ ತಾಲೂಕು ಉಪಾಧ್ಯಕ್ಷ ಲೋಕೇಶ್ ಕಲ್ಲೇರಿ, ಏನೆಕಲ್ ಗ್ರಾಮ ರೈತ ಸಂಘ ಅಧ್ಯಕ್ಷ ಬಾಲಕೃಷ್ಣ ಪರಮಲೆ, ರಾಧಾಕೃಷ್ಣ ಪರಮಲೆ , ಗುಡ್ಡಪ್ಪ ಗೌಡ ಪರ್ಲ, ವೇಣುಗೋಪಾಲ ಪೂಜಾರಿಮನೆ, ಕಿರಣ್ ಕುಮಾರ್ ಬಾಲಾಡಿ, ವಿಶ್ವನಾಥ ಪೂಜಾರಿಮನೆ, ಗಗನ್ ಪರಮಲೆ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.