Breaking News

ಬಳ್ಪ: ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವ ಸಮಿತಿ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 


ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕಯಂಬಾಡಿ
ಬಳ್ಪ ಗ್ರಾ.ಪಂ. ವ್ಯಾಪ್ತಿಯ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕೋತ್ಸವವು ಮಾ.‌ 31ರಂದು ಜರಗಲಿದ್ದು, ಈ ಬಗ್ಗೆ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕಯಂಬಾಡಿಯವರನ್ನು ಆಯ್ಕೆಮಾಡಲಾಯಿತು.ಸಮಿತಿಯ ಸದಸ್ಯರಾಗಿ ಶಿವಣ್ಣ ಕಲುಂಗುಡಿ, ರಾಧಾಕೃಷ್ಣ ರೈ ಅರ್ಗುಡಿ, ಲಿಂಗಪ್ಪ ಅಜಿಲ, ನಾಗವೇಣಿ ಅರ್ಗುಡಿ, ಕೇಶವ ಕಾರ್ಜ, ಶ್ರೀಮತಿ ಬೇಬಿ ಭಾಸ್ಕರ ಕಟ್ಟ, ಮಂಜುನಾಥ ಕಟ್ಟ ಮತ್ತು ಅರ್ಚಕರನ್ನು ಆಯ್ಕೆ ಮಾಡಲಾಯಿತು. ಅಂತಿಮವಾಗಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉದ್ಯಮಿ ಸದಾನಂದ ರೈ ಅರ್ಗುಡಿ, ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ ಕಾಂಜಿ, ಲಿಂಗಪ್ಪ ರೈ ಅರ್ಗುಡಿ, ಭಾಸ್ಕರ ಗೌಡ ಪಂಡಿ, ರವೀಂದ್ರನಾಥ ಶೆಟ್ಟಿ ಕೇನ್ಯ, ತಮ್ಮಯ್ಯ ಗೌಡ ಗೆಜ್ಜೆ, ನೀಲೇಶ್ವರ ನಾಳ. ಶಿವರಾಮ ಭಟ್ ತೂಂಬಡ್ಕ, ಅರುಣ್ ಎಸ್.ಎಂ. ಭಟ್, ಕಮಲಮ್ಮ ಕಯಂಬಾಡಿ, ರಾಧಾಕೃಷ್ಣ ರೈ ಎ, ಹೊನ್ನಪ್ಪ ಎಂರ್ಬಿಲ, ವಿಶ್ವನಾಥ ರೈ ಅರ್ಗುಡಿ, ಎಲ್ಯಣ್ಣ ಗೌಡ ಕಟ್ಟ, ಹರ್ಷಿತ್ ಕಾರ್ಜ, ಸುನೀತಾ ಸಂಪ್ಯಾಡಿ, ಹರೀಶ್ ಕಾರ್ಜ, ವೆಂಕಪ್ಪ ಅರ್ಗುಡಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.