Breaking News

ಸುಬ್ರಹ್ಮಣ್ಯವಲಯ ವಿಪತ್ತು ನಿರ್ವಹಣೆ ಘಟಕ ದವರಿಂದ ವಯೋವೃದ್ಧೆಯ ಮನೆಯ ಛಾವಣಿ ದುರಸ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣೆ ಘಟಕದವರಿಂದ ಕೊಲ್ಲಮೊಗ್ರು ಗ್ರಾಮದ ಕಟ್ಟದಲ್ಲಿರುವ ಮಾನಿಕ ಎಂಬ ಅಸಹಾಯಕ ವಯೋವೃದ್ಧೆಯ ಮನೆಯ ಛಾವಣಿ ದುರಸ್ತಿಯನ್ನು ಮಾ.13 ರಂದು ಮಾಡಲಾಯಿತು.

ಪರಿಕರ ಗಳನ್ನು ಜೋಡಿಸುವುದರಿಂದ ಆರಂಭವಾದ ಕೆಲಸವನ್ನು ಸಂಪೂರ್ಣಗೊಳಿಸಲಾಯಿತು. ಬೆಳಗ್ಗೆ 8.30 ರಿಂದ ರಾತ್ರಿ 8.00 ಗಂಟೆ ವರೆಗೆ ಕೆಲಸ ಮಾಡಲಾಯಿತು.


ಸಂಯೋಜಕರಾದ ಸತೀಶ್ ಟಿ ಎನ್, ಮಣಿಕಂಠ ಕಟ್ಟ, ಹಾಗೂ ಲಕ್ಷ್ಮಣ ಐನೆಕಿದು, ಕುಸುಮಾಧರ ಪಿ, ಯಶವಂತ, ಚಂದ್ರಶೇಖರ ಕೊನಡ್ಕ, ಮುತ್ತಪ್ಪ ಕೆ, ಸದಾಶಿವ ಕಟ್ಟ, ಶ್ರೀನಿವಾಸ, ಕುಶಾಲಪ್ಪ ಜಾಲುಮನೆ, ಬಾಲಸುಬ್ರಹ್ಮಣ್ಯ, ಅಶೋಕ ಮಿತ್ತೋಡಿ, ಜಯಪ್ರಕಾಶ ಕಲ್ಲೇರಿಕಟ್ಟ , ಕೆ. ಹರ್ಷ ಅಡ್ನೂರು ಇವರುಗಳು ಶ್ರಮಸೇವೆ ಗೈದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.