ಪನ್ನೆಬೀಡು ಭಗವತೀ ಕ್ಷೇತ್ರ ಕಲಶೋತ್ಸವ

Advt_Headding_Middle

 

ಧರ್ಮಸ್ಥಳ ಕ್ಷೇತ್ರದಿಂದ 2 ಲಕ್ಷ ರೂ ದೇಣಿಗೆ

ಸುಳ್ಯ ಪನ್ನೆಬೀಡು ಭಗವತೀ ಕ್ಷೇತ್ರದ ಜೀರ್ಣೋದ್ಧಾರ ವಾಗಿ ಕಲಶೋತ್ಸವ ಅದ್ದೂರಿಯಾಗಿ ನಡೆದಿದ್ದು ಕ್ಷೇತ್ರ ಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ.2 ಲಕ್ಷ ದೇಣಿಗೆ ನೀಡಲಾಗಿದ್ದು ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.

ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕರಿಗೆ ದೇಣಿಗೆಯ ಚೆಕ್ ನ್ನು ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಹಾಗೂ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವರಾಮ ಕೇರ್ಪಳ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಜತೆ ಕಾರ್ಯದರ್ಶಿ ಸುನಿಲ್ ಕೇರ್ಪಳ, ಕುಸುಮಾಧರ ರೈ ಬೂಡು, ಪ್ರದೀಪ್ ರೈ ಬೂಡು, ಧರ್ಮಸ್ಥಳ ಕ್ಷೇತ್ರದ ಉಷಾ ಕಲ್ಯಾಣಿ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.