ಹಾಲೆಮಜಲು : ನಾಗತಂಬಿಲ Posted by suddi channel Date: March 18, 2021 in: ಧಾರ್ಮಿಕ Leave a comment 86 Views ನಾಲ್ಕೂರು ಗ್ರಾಮದ ಹಾಲೆಮಜಲು ಕುಟುಂಬಸ್ಥರ ನಾಗತಂಬಿಲ ಇಂದು (ಮಾ.18) ನಡೆಯಿತು. ಕುಟುಂಬದ ಯಜಮಾನ ಶೇಷಪ್ಪ ಗೌಡ ಹಾಲೆಮಜಲು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರದಿ : ದಿನೇಶ್ ಹಾಲೆಮಜಲು