Breaking News

ರೋಟರಿ ಸುಳ್ಯ ಸಿಟಿ ಕ್ಲಬ್ ಗೆ ಜಿಲ್ಲಾ ಗವರ್ನರ್ ಭೇಟಿ ಮತ್ತು ಚಾರ್ಟರ್ ನೈಟ್ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ರೋಟರಿ ಸುಳ್ಯ ಸಿಟಿ ಕ್ಲಬ್ ಗೆ ಜಿಲ್ಲಾ ಗವರ್ನರ್ ಭೇಟಿ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮ ಮಾ .18 ರಂದು ಸುಳ್ಯ ರಥಬೀದಿಯ ರೋಟರಿ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು. ಕ್ಲಬ್ ಅಧ್ಯಕ್ಷ ಗುರು ವಿಕ್ರಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗವರ್ನರ್ ರಂಗನಾಥ್ ಭಟ್, ರಜನಿ ಆರ್. ಭಟ್, ಅಸಿಸ್ಟೆಂಟ್ ಗವರ್ನರ್  .ರತ್ನಾಕರ ರೈ, ಝೋನಲ್ ಲೆಫ್ಟಿನೆಂಟ್ ರೊ.ಜಿತೇಂದ್ರ ಎನ್. ಎ, ಕ್ಲಬ್ ನ ಜಿ.ಎಸ್. ಆರ್ ಡಾ.ಕೇಶವ ಪಿ.ಕೆ, ಚಾರ್ಟರ್ ಅಧ್ಯಕ್ಷ  ಪ್ರಮೋದ್ ಕೆ, ಶ್ರೀಮತಿ ರಶ್ಮಿ ಗುರುವಿಕ್ರಮ್ ಪ್ರಸಾದ್, ಕ್ಲಬ್ ಕಾರ್ಯದರ್ಶಿ  ಗಿರೀಶ್ ನಾರ್ಕೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೋನಾ ನಾರ್ಕೋಡು ಪ್ರಾರ್ಥಿಸಿದರು. ಗುರುವಿಕ್ರಮ್ ಪ್ರಾಸ್ತಾವಿಕಮಾತಿನೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ  ಗಿರೀಶ್ ನಾರ್ಕೋಡು ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಪೇರಾಲು ಸರಕಾರಿ ಶಾಲೆಯ ಶಿಕ್ಷಕಿ ಸುನಂದ ಮತ್ತು ಬೆಳ್ಳಾರೆ ಸರಕಾರಿ ಶಾಲೆಯ ಶಿಕ್ಷಕಿ ಶೇಷಮ್ಮ ರವರನ್ನು ಸನ್ಮಾನಿಸಲಾಯಿತು.ಕೌಶಿಕ್, ಮುರಳಿ ಸನ್ಮಾನಿತರ ಪರಿಚಯ ವಾಚಿಸಿದರು.ಈ ಸಂದರ್ಭ ಕ್ಲಬ್ ಗೆ ಸೈಮನ್ ರಾಜ್, ಸಿದ್ಧಾರ್ಥ್ ಕೃಷ್ಣ ಮುಳಿಯ ರವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಡಾ.ಅಮಿತ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಸದಸ್ಯರು ಸಹಕರಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.