Breaking News

ಭಾಗೀರಥಿ ರೈ ಆಲೆಟ್ಟಿ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈಯವರ ತಾಯಿಯವರಾದ ಆಲೆಟ್ಟಿ ಭಾಗೀರಥಿ ರೈಯವರು ಮಾ.18 ರಂದು ರಾತ್ರಿ ಕಾಸರಗೋಡು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ದಿ.ಆಲೆಟ್ಟಿ ಶೀನಪ್ಪ ರೈಯವರ ಧರ್ಮಪತ್ನಿಯಾಗಿರುವ ಭಾಗೀರಥಿ ರೈಯವರು ಕುಂಬ್ಳೆಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದಾಗ ಅಸೌಖ್ಯ ಕಂಡು ಬಂದ ಮೇರೆಗೆ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಪುತ್ರರಾದ ಬಾಬು ರೈ ಆಲೆಟ್ಟಿ, ಬಾಲಕೃಷ್ಣ ರೈ ದುಗಲಡ್ಕ, ಪುತ್ರಿಯರಾದ ಸರೋಜಿನಿ ರೈ ಕಿದೆವೂರು, ಮೀನಾಕ್ಷಿ ರೈ ಪೇರಾಲು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.