ಪುತ್ತೂರು ರೋಟರಿ ಕ್ಲಬ್ ಅವರು ಕೊಡಮಾಡಿದ ಪೋರ್ಟಬಲ್ ಸೌಂಡ್ ಸಿಸ್ಟಮ್ ಅನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಮೂಲಕ ಕುಲ್ಕುಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಾ.18 ರಂದು ಹಸ್ತಾಂತರಿಸಲಾಯಿತು .
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಸೀತಾರಾಮ ಎಣ್ಣೆಮಜಲು, ಪೂರ್ವಾಧ್ಯಕ್ಷರುಗಳಾದ ಉಮೇಶ ಕೆ ಎನ್, ಗಿರಿಧರ ಸ್ಕಂದ, ವಿಶ್ವನಾಥ ನಡುತೋಟ ಜೋನಲ್ ಲೆಪ್ಟಿನೆಂಟ್ ಎಚ್ ಎಲ್ ವೆಂಕಟೇಶ್, ಪೂರ್ವ ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು, ಶಾಲಾ ಮುಖ್ಯಶಿಕ್ಷಕಿ ಲೀಲಾಕುಮಾರಿ ಟಿ, ಸಹಶಿಕ್ಷಕ ಮಲ್ಲೇಶಪ್ಪ ಎಸ್ ಡಿ ಎಂ ಸಿ ಅಧ್ಯಕ್ಷೆ ಗೀತಾ, ಶಾಲಾ ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಹಾಜರಿದ್ದರು .