ಸುಳ್ಯ ಬೋರುಗುಡ್ಡೆ ನಿವಾಸಿ, ಉದ್ಯಮಿ ಎಂ.ಟಿ. ಅಬೂಬಕ್ಕರ್ ರ ಪತ್ನಿ ಶ್ರೀಮತಿ ನೆಜೀಮಾರವರು ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 45 ವರ್ಷ ವಯಸ್ಸಾಗಿತ್ತು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕೆಲವು ತಿಂಗಳುಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.
ಮೃತರು ಪತಿ, ಪುತ್ರ ಮಹಮ್ಮದ್ ಹಾಶೀರ್, ಪುತ್ರಿ ಫಾತಿಮತ್ ಹರ್ಷನಾ, ಆಯಿಸತ್ ಅನ್ ಸೀನಾ