ಎಣ್ಮೂರು : ಗೊನೆ ಮುಹೂರ್ತ, ಶಿಲೆ ಕಲ್ಲಿನ ದೀಪ ಕೊಡುಗೆ, ತಂಬಿಲ, ಪ್ರಸಾದ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಣ್ಮೂರು ಶ್ರೀ ಆದಿ ನಾಗಬ್ರಹ್ಮ ಕೋಟಿಚೆನ್ನಯ ಗರಡಿಯಲ್ಲಿ ನೇಮೋತ್ಸವದ ಪ್ರಯುಕ್ತ ಮಾರ್ಚ್ 20 ರಂದು ಗರಡಿಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಬಳಿಕ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ದಂಪತಿಗಳು ಮತ್ತು ಮಕ್ಕಳು ನೀಡಿದ ಶಿಲೆಕಲ್ಲಿನ ದೀಪಗಳನ್ನು ರಂಗಸ್ಥಳದಲ್ಲಿ ಮತ್ತು ಗರಡಿ ಮುಂಭಾಗದಲ್ಲಿ ಇಡಲಾಯಿತು. ರಾಮಕೃಷ್ಣ ಶೆಟ್ಟಿಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಗರಡಿಗೆ ಸಮರ್ಪಿಸಲಾಯಿತು. ತಂಬಿಲಸೇವೆ ಕಾರ್ಯಕ್ರಮದಲ್ಲಿ ಆಲೆಂಗಾರ ರಘುನಾಥ ರೈ, ಪಂಜಿಮೊಗರು ರಘುನಾಥ ರೈ, ಲೋಕನಾಥ ರೈ ಎನ್. ಜಿ., ಸುಜಿತ್ ರೈ ಪಟ್ಟೆ, ಜಗನ್ನಾಥ ರೈ ಕುಳೈತೋಡಿ, ಶೇಣಿ ಗರಡಿಯ ಧರ್ಮದರ್ಶಿ ಧರ್ಮಪಾಲ ಶ್ರೇಣಿ, ಮಣಿಮಜಲು ಗರಡಿಯ ಲೋಕೇಶ್ ಪೂಜಾರಿ, ರಘುನಾಥ ರೈ ಗುತ್ತು ಎಣ್ಮೂರು, ಭಕ್ತಾದಿಗಳು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.