Breaking News

ಅಮರ ಪಡ್ನೂರು : ವಿಕಲಚೇತನ ಪ್ರಮಾಣ ಪತ್ರ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅಮರ ಪಡ್ನೂರು ಗ್ರಾಮದ ಕನಿಪಿಲ ಮೂಲಕಂಡ ಗುಡ್ಡಪ್ಪ ಗೌಡರ ಮಗ ತಿರ್ಥಪ್ರಸಾದ್ ರವರು ಇತ್ತೀಚೆಗೆ ಅಪಘಾತದಲ್ಲಿ ಕಾಲು ಕಳಕೊಂಡಿದ್ದು ಇವರಿಗೆ ವಿಕಲಚೇತನ ಪ್ರಮಾಣ ಪತ್ರವನ್ನು ಮಾ.21 ರಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಎಸ್ .ಎನ್ ಮನ್ಮಥ,ಗ್ರಾ. ಪಂ.ಸದಸ್ಯರುಗಳಾದ ರಾಧಾಕೃಷ್ಣ ಕೊರತ್ಯಡ್ಕ, ಜನಾರ್ದನ ಪೈಲೂರು ಹಾಗೂ ಬಿಜೆಪಿ ಬೂತ್ ಅದ್ಯಕ್ಷರಾದ ಮನೋಹರ ಮಂಗಲ್ಪಾಡಿ, ಕಾರ್ಯದರ್ಶಿ ಯತೀನ್ ಕೊಳಂಬೆ, ದಿನೇಶ್ ಕೊರತ್ಯಡ್ಕ, ಪಂಚ ಶ್ರೀ ಫ್ರೆಂಡ್ಸ್ ಕ್ಲಬ್‌ ನ ಕಾರ್ಯದರ್ಶಿ ಹರೀಶ್ ಜೋಗಿಯಡ್ಕ, ದಯಾಚಂದ್ರ ಕನಿಪಿಲ, ಸೀತಾರಾಮ ಕೊರತ್ಯಡ್ಕ ಹಾಗೂ ಮನೆಯವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.