ಅರಂತೋಡು : ಅಂಗಡಿಮಜಲು ಸೇತುವೆ ವೀಕ್ಷಣೆ Posted by suddi channel Date: March 22, 2021 in: ಪ್ರಚಲಿತ Leave a comment 168 Views ಅರಂತೋಡು ಅಂಗಡಿಮಜಲು ಸೇತುವೆಯನ್ನು ಸೇತುವೆ ನಿರ್ಮಾಣ ರೂವಾರಿ ಡಾ.ಬಿ.ರಘು ಬೆಳ್ಳಿಪಾಡಿ ವೀಕ್ಷಿಸಿದರು. ಗ್ರಾಮಸ್ಥರಾದ ದಯಾನಂದ ಕುರುಂಜಿ, ರೋಹಿ ಪ್ರಸಾದ್ ಕುರುಂಜಿ, ತಾಜುದ್ದೀನ್ ಅರಂತೋಡು,ಮತ್ತು ಅಜೀಜ್ ನೆಕ್ಕಿಲಾಡಿ ಈ ಸಂದರ್ಭದಲ್ಲಿ ಹಾಜರಿದ್ದರು.