ವಿವಾಹ ನಿಶ್ಚಿತಾರ್ಥ : ಕಿರಣ್ – ಧನ್ಯಶ್ರೀ Posted by suddi channel Date: March 22, 2021 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 79 Views ಗುತ್ತಿಗಾರು ಗ್ರಾಮದ ಪುರ್ಲುಮಕ್ಕಿ ವಸಂತ ಗೌಡರ ಪುತ್ರ ಕಿರಣ್ ರವರ ವಿವಾಹ ನಿಶ್ಚಿತಾರ್ಥವು ಎಂ.ಚೆಂಬು ಗ್ರಾಮದ ಚೈಪೆ ಶ್ರೀಮತಿ ಪದ್ಮಾವತಿ ಉಮೇಶ್ ರವರ ಪುತ್ರಿ ಧನ್ಯಶ್ರೀಯೊಂದಿಗೆ ಮಾ.21 ರಂದು ಚೈಪೆ ಮನೆಯಲ್ಲಿ ನಡೆಯಿತು.