ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀಮತಿ ವನರೋಜ ಮೈಲ್ವಾಹನಂ ರವರ ಪುತ್ರಿ ಶರಣ್ಯರವರ ವಿವಾಹವು ತಮಿಳುನಾಡು ಪಡುಕೊಟ್ಟಾಯಿ ಜಿಲ್ಲೆ ಕೆ.ಪಿ.ಸೆಲ್ವರಾಜ್ ರವರ ಪುತ್ರ ಕುಮರೇಶನ್ರೊಂದಿಗೆ ಮಾ.೧೫ರಂದು ಪಡುಕೊಟ್ಟಾಯಿ ಮಂಗಳಮಹಲ್ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.೨೧ರಂದು ಸುಳ್ಯ ಪರಿವಾರಕಾನದ ಕೆ.ವಿ.ಜಿ.ಸಮುದಾಯ ಭವನದಲ್ಲಿ ನಡೆಯಿತು.